ಪ್ರಧಾನಿ ಮೋದಿ ಎಷ್ಟು ಸುಂದರವಾಗಿ ಬರೆಯುತ್ತಾರೆ ಗೊತ್ತಾ? ಇಲ್ಲಿ ನೋಡಿ!

ನವದೆಹಲಿ| Krishnaveni K| Last Modified ಭಾನುವಾರ, 21 ಅಕ್ಟೋಬರ್ 2018 (09:05 IST)
ನವದೆಹಲಿ: ಪ್ರಧಾನಿ ಮೋದಿ ಅಕ್ಷರ ಎಷ್ಟು ಸುಂದರವಾಗಿರಬಹುದು ಎಂದು ನಿಮಗೆ ಗೊತ್ತಾ? ಹಾಗಿದ್ದರೆ ಇಲ್ಲಿ ನೋಡಿ.

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರದ ವತಿಯಿಂದ ಬಡವರಿಗೆ ಉಚಿತ ಮನೆ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಬಂದಿದ್ದ ಪ್ರಧಾನಿ ಮೋದಿ ಮಂದಿರಕ್ಕೆ ಭೇಟಿ ನೀಡಿದ್ದರು.


ಈ ಸಂದರ್ಭದಲ್ಲಿ ಸಂಪ್ರದಾಯದಂತೆ ಭೇಟಿ ಬಳಿಕ ಅಲ್ಲಿನ ವಿಸಿಟರ್ಸ್ ಬುಕ್ ನಲ್ಲಿ ತಮ್ಮ ಅಭಿಪ್ರಾಯ ಜತೆಗೆ ಹಸ್ತಾಕ್ಷರ ನೀಡಿದ್ದರು. ಈ ವೇಳೆ ಅವರು ಹಿಂದಿ ಭಾಷೆಯಲ್ಲಿ ಬರೆದ ಟಿಪ್ಪಣಿ ಸುಂದರವಾಗಿದ್ದು, ಅವರ ಹ್ಯಾಂಡ್ ರೈಟಿಂಗ್ ಬೇರೆಯವರಿಗೆ ಮಾದರಿಯಂತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :