ಖಾಸಗಿ ಆನ್ಲೈನ್ ಪೇಮೆಂಟ್ ಸಂಸ್ಥೆ ಪೇಟಿಮ್ ಜಾಹೀರಾತಲ್ಲಿ ಪ್ರಧಾನಿ ಮೋದಿ ಕಾಣಿಸಿಕೊಂಡಿರುವುದು ನಾಚಿಕೆಗೇಡಿನ ವಿಷಯ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಟೀಕಿಸಿದ್ದಾರೆ. ಇದು ಸಂಪೂರ್ಣವಾಗಿ ನಾಚಿಕೆಗೇಡಿನ ವಿಷಯ. ತಮ್ಮ ಪ್ರಧಾನಿ ಖಾಸಗಿ ಕಂಪನಿಗೆ ರೂಪದರ್ಶಿ ಆಗಬೇಕೆಂದು ಜನರು ಬಯಸುತ್ತಾರಾ? ನಾಳೆ ಈ ಕಂಪನಿಗಳು ತಪ್ಪೆಸಗಿದರೆ ಅವರ ವಿರುದ್ಧ ಯಾರು ಕ್ರಮ ಕೈಗೊಳ್ಳುತ್ತಾರೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಟ್ವೀಟ್ ಮಾಡಿದ್ದಾರೆ. ಪ್ರಧಾನಿ ಮೋದಿ ಘೋಷಣೆ (