ನವದೆಹಲಿ: ಕಾರ್ಯಕ್ರಮವೊಂದರ ಬಗ್ಗೆ ವರದಿ ಮಾಡುವಾಗ ತನ್ನ ಹೆಸರು ಪ್ರಸ್ತಾಪಿಸದೇ ಶಿಸ್ತು ಕ್ರಮಕ್ಕೊಳಗಾಗಬೇಕಿದ್ದ ಬಿಎಸ್ಎಫ್ ಯೋಧನ ರಕ್ಷಣೆಗೆ ಪ್ರಧಾನಿ ಮೋದಿ ಪತ್ರ ಬರೆದಿದ್ದಾರೆ.ಪ.ಬಂಗಾಲದ 15 ನೇ ಬೆಟಾಲಿಯನ್ ಬಿಎಸ್ಎಫ್ ಯೋಧ ಸಂಜೀವ್ ಕುಮಾರ್ ಎಂಬಾತ ತನ್ನ ಮೇಲಧಿಕಾರಿಗಳಿಗೆ ಪ್ರಧಾನಿ ಭಾಗವಹಿಸಿದ್ದ ಕಾರ್ಯಕ್ರಮದ ಬಗ್ಗೆ ವರದಿ ಮಾಡುವಾ ಪ್ರಧಾನಿ ಶ್ರೀ ನರೇಂದ್ರ ಮೋದಿ ಎಂದು ಪ್ರಸ್ತಾಪಿಸಲಿಲ್ಲ.ಇದೇ ಕಾರಣಕ್ಕೆ ಯೋಧನ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದ್ದ ಮೇಲಧಿಕಾರಿಗಳು ಒಂದು ವಾರದ ವೇತನ ಕಡಿತಗೊಳಿಸುವ