ನವದೆಹಲಿ: ದೇಶದಾದ್ಯಂತ ಡಿಜಿಟಲ್ ಇಂಡಿಯಾ ಮತ್ತು ಕ್ಯಾಶ್ ಲೆಸ್ ಇಂಡಿಯಾಕ್ಕೆ ಉತ್ತೇಜನ ನೀಡಬೇಕೆಂದು ಪ್ರತಿಪಾದಿಸುವ ಪ್ರಧಾನಿ ಮೋದಿ ಅದನ್ನು ಅಕ್ಷರಶಃ ಪಾಲಿಸಿದ್ದಾರೆ.ಕಳೆದ ವರ್ಷ ಅವರ ಬಳಿ 1,50,000 ರೂ.ಗಳಷ್ಟು ನಗದು ಇತ್ತು. ಆದರೆ ಈ ವರ್ಷ ಅದು ಶೇ. 67 ರಷ್ಟು ಕಡಿಮೆಯಾಗಿದೆ ಎಂದು ಆಂಗ್ಲ ವಾಹಿನಿಯೊಂದು ವರದಿ ಮಾಡಿದೆ. ಪ್ರಧಾನಿ ಮೋದಿ ಒಟ್ಟು ಆಸ್ತಿ 2.28 ಕೋಟಿ ರೂ.ಗಳು ಎಂದೂ ವಾಹಿನಿ ಲೆಕ್ಕಾಚಾರ ಹಾಕಿದೆ. ಇದರಲ್ಲಿ ಚರಾಸ್ಥಿ ಮತ್ತು