ನವದೆಹಲಿ: ಪ್ರಧಾನಿ ಮೋದಿ ಮಕ್ಕಳ ದಿನಾಚರಣೆ ನಿಮಿತ್ತ ಮಕ್ಕಳೊಂದಿಗೆ ಆಟವಾಡಿ ಕಾಲ ಕಳೆದ ಸುಂದರ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ಪ್ರಧಾನಿ ಮೋದಿ ತಮ್ಮ ಬಿಡುವಿಲ್ಲದ ವೇಳಾಪಟ್ಟಿಯ ನಡುವೆ ಮಕ್ಕಳ ಜೊತೆ ಕಾಲ ಕಳೆದಿದ್ದಾರೆ. ಮಕ್ಕಳ ಹಣೆ ಮೇಲೆ ನಾಣ್ಯವಿಟ್ಟು ಅದನ್ನು ಕೆಳಗೆ ಬೀಳಿಸುವ ಮಕ್ಕಳವಾಟವಾಡಿ ಗಮನ ಸೆಳೆದಿದ್ದಾರೆ.ಈ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಮಕ್ಕಳ ದಿನಾಚರಣೆಯ ಈ ವಿಶೇಷ ದಿನವನ್ನು ನನ್ನ ಈ ಯಂಗ್ ಸ್ನೇಹಿತರೊಂದಿಗೆ ಕಾಲ