ನವದೆಹಲಿ: ಪೌರತ್ವ ಖಾಯಿದೆ ವಿರುದ್ಧ ಅನಗತ್ಯ ಗೊಂದಲದಿಂದಾದಿ ದೇಶದಲ್ಲಿ ಹಿಂಸಾಚಾರ ಹೆಚ್ಚಾಗುತ್ತಿರುವ ಬೆನ್ನಲ್ಲೇ ಪ್ರಧಾನಿ ಮೋದಿ ಮತ್ತೆ ಈ ಖಾಯಿದೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.ಈ ಖಾಯಿದೆಯಿಂದ ಭಾರತೀಯ ಮುಸ್ಲಿಮರಿಗೆ ಯಾವುದೇ ತೊಂದರೆಯೂ ಆಗುವುದಿಲ್ಲ. ಸಿಎಎ ಎಂದರೆ ಮುಸ್ಲಿಮರ ಪೌರತ್ವ ಕಿತ್ತುಕೊಳ್ಳುವುದಲ್ಲ. ನಾವು ಯಾವುದೇ ಖಾಯಿದೆಯನ್ನು ಜಾತಿ, ಧರ್ಮ ನೋಡಿಕೊಂಡು ಮಾಡುವುದಿಲ್ಲ. ಈ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ. ಖಾಯಿದೆ ಗೊತ್ತಿಲ್ಲದವರು ಓದಿ ತಿಳಿದುಕೊಳ್ಳಲಿ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ.ಅಷ್ಟೇ ಅಲ್ಲದೆ,