ನವದೆಹಲಿ: ಪ್ರಧಾನಿ ಮೋದಿ ಕೆಲವು ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಕೆಲವು ರಾಷ್ಟ್ರಗಳಲ್ಲಿರುವಂತೆ ನಮ್ಮಲ್ಲೂ ಸೈನಿಕರಿಗೆ ಗೌರವ ಸಲ್ಲಿಸುವ ಪರಿಪಾಠ ಬೆಳೆಸಬಾರದೇಕೆಂದು ಕೇಳಿದ್ದರು. ಅದನ್ನೀಗ ಕೆಲವರು ನಿಜ ಮಾಡಿ ತೋರಿಸಿದ್ದಾರೆ.