ನವದೆಹಲಿ: ಕೊರೋನಾ ಬಳಿಕ ಇದೇ ಮೊದಲ ಬಾರಿಗೆ ವಿದೇಶ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಇದೇ ಮೊದಲ ಬಾರಿಗೆ ಹೊಸ ವಿವಿಐಪಿ ಏರ್ ಕ್ರಾಫ್ಟ್ ಬಳಸಿದ್ದಾರೆ.ಕಳೆದ ಅಕ್ಟೋಬರ್ ನಲ್ಲಿ ವಿವಿಐಪಿಗಳ ಬಳಕೆಗಾಗಿ ಈ ವಿಶೇಷ ವಿಮಾನ ಬಳಸಲಾಗಿತ್ತು. ಇದನ್ನೀಗ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ವಿದೇಶ ಪ್ರವಾಸಕ್ಕೆ ಬಳಕೆ ಮಾಡಿದ್ದಾರೆ.ಕಳೆದ ವರ್ಷ ಅಕ್ಟೋಬರ್ ನಲ್ಲಿ ಭಾರತ ಸರ್ಕಾರ ಒಟ್ಟು ಎರಡು ವಿಮಾನ ಖರೀದಿ ಮಾಡಿತ್ತು. ಇದನ್ನು ಕೇವಲ ಪ್ರಧಾನಿ,