ನವದೆಹಲಿ: ಪ್ರಧಾನಿ ಮೋದಿ ನವರಾತ್ರಿ ಉಪವಾಸ ಮಾಡುತ್ತಿದ್ದಾರೆ. ಉಪವಾಸವೆಂದರೆ ಕೇವಲ ಬಿಸಿ ನೀರು ಮತ್ತು ಹಾಲು ಅಥವಾ ಜ್ಯೂಸ್.. ಒಂಭತ್ತು ದಿನಗಳ ಕಾಲ ಅವರ ಆಹಾರ ಇಷ್ಟೇ. ಹಾಗಿದ್ದರೂ, ಬಿಡುವಿಲ್ಲದ ಕಾರ್ಯಕ್ರಮದ ಪಟ್ಟಿ ಅವರ ಮುಂದಿದೆ.