ನವದೆಹಲಿ: ಪ್ರಧಾನಿ ಮೋದಿ ನಾಳೆಯ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಏನು ಮಾತನಾಡಬೇಕೆಂದು ನಮೋ ಆಪ್ ಮೂಲಕ ಸಲಹೆ ನೀಡಿ ಎಂದು ಆಹ್ವಾನ ನೀಡಿದ್ದರು. ಪ್ರಧಾನಿ ಆಹ್ವಾನಕ್ಕೆ ಮನಸೋತ ಸಾರ್ವಜನಿಕರು ಇದೀಗ ಸುಮಾರು 9 ಸಾವಿರ ಸಲಹೆ ಕೊಟ್ಟಿದ್ದಾರೆ. ಇದೀಗ ಯಾವುದನ್ನು ಆಯ್ಕೆ ಮಾಡಬೇಕೆಂಬುದು ಪ್ರಧಾನಿಗೆ ತಲೆನೋವಾಗುವುದಂತೂ ಸಹಜ.ಜುಲೈ ತಿಂಗಳ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಷಣಕ್ಕೆ ಸಲಹೆ ನೀಡಲು ಆಹ್ವಾನ ಕೊಟ್ಟಿದ್ದರು. ಅದರಂತೆ ಸಾರ್ವಜನಿಕರು, ಶಿಕ್ಷಣ, ಮಹಿಳಾ ಸುರಕ್ಷತೆ,