ನವದೆಹಲಿ: ನಾಲ್ಕು ದಿನಗಳ ಭಾರತ ಭೇಟಿಗೆ ಬಂದ ಭೂತಾನ್ ರಾಜ ಜಿಗ್ಮೆ ಖೇಸರ್ ನಾಮ್ ಗೇಯ್ಲ್ ವಾಂಗ್ ಚುಕ್ ಜತೆಗೆ ಆಗಮಿಸಿದ ಪುಟಾಣಿ ಯುವರಾಜನಿಗೆ ಪ್ರಧಾನಿ ಮೋದಿ ಅಮೂಲ್ಯ ಉಡುಗೊರೆ ನೀಡಿದ್ದಾರೆ.