ನವದೆಹಲಿ: ದೇಶದಲ್ಲಿ ಇದೇ ರೀತಿ ನಿರುದ್ಯೋಗ ಸಮಸ್ಯೆ ಮುಂದುವರಿದರೆ ಮುಂದಿನ ಆರು ತಿಂಗಳಲ್ಲಿ ಯುವಕರಿಂದ ಪ್ರಧಾನಿ ಮೋದಿಗೆ ಏಟು ಬೀಳೋದು ಗ್ಯಾರಂಟಿ ಎಂದಿದ್ದ ರಾಹುಲ್ ಗಾಂಧಿಗೆ ನಮೋ ಲೋಕಸಭೆಯಲ್ಲಿ ತಿರುಗೇಟು ನೀಡಿದ್ದಾರೆ.