ವಾರಣಾಸಿ: ರಾಜಕಾರಣಿಯಾಗಬೇಕಾದರೆ ಜನರ ಮನಸ್ಸು ಗೆಲ್ಲುವಂತೆ ಅದ್ಭುತವಾಗಿ ಮಾತನಾಡುವ ವಾಕ್ಚತುರರೂ ಆಗಿರಬೇಕು. ಅಂತಹದ್ದೇ ಮಹಿಳೆಯೊಬ್ಬರಿಗೆ ಪ್ರಧಾನಿ ಮೋದಿ ಫಿದಾ ಆಗಿದ್ದಾರೆ.ವಾರಣಾಸಿಯಲ್ಲಿ ಸರ್ಕಾರೀ ಯೋಜನೆಗಳ ಫಲಾನುಭವಿಗಳ ಜೊತೆ ಸಂವಹನ ಕಾರ್ಯಕ್ರಮವೊಂದರಲ್ಲಿ ಮಹಿಳೆಯೊಬ್ಬರು ಅದ್ಭುತವಾಗಿ ಮಾತನಾಡಿದ್ದು ಪ್ರಧಾನಿ ಮೋದಿ ಗಮನ ಸೆಳೆದಿದೆ.ಲಖ್ ಪತಿ ದೀದಿ ಎಂಬ ಯೋಜನೆಯ ಫಲಾನುಭವಿ ಚಂದಾ ದೇವಿ ಎಂಬಾಕೆ ಯೋಜನೆ ಬಗ್ಗೆ ಅದ್ಭುತವಾಗಿ ಮಾತನಾಡಿದ್ದರು. ಅವರ ಭಾಷಣ ಪ್ರಧಾನಿ ಮೋದಿಯವರನ್ನು ಇಂಫ್ರೆಸ್ ಮಾಡಿದೆ.ಆಕೆಯ ವಾಕ್ಚತುರತೆಯನ್ನು ಹೊಗಳಿದ ಪ್ರಧಾನಿ ಮೋದಿ