ಕೋಲ್ಕೊತ್ತಾ: ಪೌರತ್ವ ಖಾಯಿದೆ ವಿಚಾರವಾಗಿ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಪ್ರಧಾನಿ ಮೋದಿ ಎರಡು ದಿನಗಳ ಪಶ್ಚಿಮ ಬಂಗಾಲ ಯಾತ್ರೆ ಕೈಗೊಂಡಿದ್ದಾರೆ.