ಪ್ರಧಾನಿ ಮೋದಿ ಹೊಸ ವಿಚಾರಗಳ ಗಣಿಯಾಗಿದ್ದಾರೆ. ಮೋದಿಯವರ ಪ್ರಯೋಗಶೀಲತೆ ಎದುರು ಗಾಂಧಿಯವರ ಆಲೋಚನೆಗಳು ಸಹ ಹಿಂದೆ ಉಳಿಯುತ್ತದೆ. ಮೋದಿ ಚಿಂತನೆ ಮತ್ತು ಕಾರ್ಯಗಳು ಬಡವರ ಮೇಲೆ ಕಾರ್ಲ್ ಮಾರ್ಕ್ಸ್ ಗಿಂತ ಹೆಚ್ಚು ಪ್ರಭಾವ ಬೀರಿವೆ. ಬಡವರ ಪಾಲಿಗೆ ಮೋದಿ ದೇವರಿದ್ದಂತೆ ಎಂದುಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಲೋಕೇಶ್ ಚಂದ್ರ ಹೊಗಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಪಿತ ಮಹಾತ್ಮಾಗಾಂಧಿಯವರಿಗಿಂತ ಶ್ರೇಷ್ಠರು, ಭಗವಂತನ ಅವತಾರವಿದ್ದಂತೆ ಎಂದು