ನವದೆಹಲಿ: ಪ್ರಧಾನಿ ಮೋದಿ ನಿನ್ನೆ ಲೋಕಸಭೆಯಲ್ಲಿ ಮಾಡಿದ ಭಾಷಣ ವಿಪಕ್ಷಗಳ ಕೋಲಾಹಲಕ್ಕೆ ಕಾರಣವಾಗಿತ್ತು. ರಾಜ್ಯಸಭೆಯಲ್ಲೂ ಮೋದಿ ನಿನ್ನೆ ವಿಶೇಷವಾಗಿ ಗಮನ ಸೆಳೆದರು. ಪ್ರಧಾನಿ ಮೋದಿ ಮಾತನಾಡಲು ಎದ್ದು ನಿಂತಾಗ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಗಹ ಗಹಿಸಿ ನಗುತ್ತಿದ್ದರು. ಮೋದಿಗೆ ಕುಹುಕ ಮಾಡುತ್ತಿದ್ದ ಅವರ ರೀತಿ ಸಭಾಪತಿ ವೆಂಕಯ್ಯ ನಾಯ್ಡು ಕೆಂಗಣ್ಣಿಗೆ ಗುರಿಯಾಯಿತು.ಕುಳಿತುಕೊಳ್ಳಿ. ಈ ರೀತಿ ವರ್ತನೆ ಸರಿಯಲ್ಲ. ಏನಾದರೂ ಸಮಸ್ಯೆಯಿದ್ದರೆ ವೈದ್ಯರ ಬಳಿ ಹೋಗಿ ಎಂದು ವೆಂಕಯ್ಯ