ಬೆಂಗಳೂರು: ಚಂದ್ರಯಾನ 2 ವಿಫಲವಾದ ಬೇಸರದಲ್ಲಿ ಪ್ರಧಾನಿ ಮೋದಿಯವರನ್ನು ತಬ್ಬಿ ಕಣ್ಣೀರು ಮಿಡಿದಿದ್ದ ಇಸ್ರೋ ಅಧ್ಯಕ್ಷ ಕೆ ಶಿವನ್ ಫೋಟೋ ವೈರಲ್ ಆಗಿತ್ತು.ತಮ್ಮನ್ನು ಅಪ್ಪಿ ಬಿಕ್ಕಿ ಬಿಕ್ಕಿ ಅತ್ತ ಶಿವನ್ ರನ್ನು ಪ್ರಧಾನಿ ಮೋದಿ ಆಲಂಗಿಸಿಕೊಂಡು ಬೆನ್ನು ತಟ್ಟಿ ಸಂತೈಸಿದ ಕ್ಷಣ ಎಲ್ಲಾ ಕಡೆ ಹರಿದಾಡಿತ್ತು. ಪ್ರಧಾನಿ ಮೋದಿ ನಡೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಒಬ್ಬ ನಾಯಕ ಆದವನು ಇಂತಹ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ಮೋದಿ ತೋರಿಸಿಕೊಟ್ಟರು ಎಂದು