ಸಿಎಂಗಳ ಜೊತೆ ಪ್ರಧಾನಿ ಮೋದಿ ಮೀಟಿಂಗ್ ಸಮಯ ಬದಲಾವಣೆ

ನವದೆಹಲಿ| pavithra| Last Modified ಸೋಮವಾರ, 27 ಏಪ್ರಿಲ್ 2020 (08:32 IST)
ನವದೆಹಲಿ : ಇಂದು ನಡೆಯಲಿರುವ ಸಿಎಂಗಳ ಜೊತೆ ಪ್ರಧಾನಿ ಮೋದಿ ಮೀಟಿಂಗ್ ಸಮಯ  ಬದಲಾವಣೆಯಾಗಿದೆ ಎಂಬುದಾಗಿ ತಿಳಿದುಬಂದಿದೆ.


ಲಾಕ್ ಡೌನ್ ವಿಚಾರವಾಗಿ ಇಂದು ಬೆಳಿಗ್ಗೆ 10 ಗಂಟೆಗೆ ಪ್ರಧಾನಿ ಮೋದಿ ರಾಜ್ಯದ ಎಲ್ಲಾ ಸಿಎಂಗಳ ಜೊತೆ ಚರ್ಚೆ ನಡೆಸಲು ಸಮಯ ನಿಗದಿಯಾಗಿತ್ತು.


ಆದರೆ ಇದೀಗ  ಪ್ರಧಾನಿ ಮೋದಿ ಮೀಟಿಂಗ್ ಸಮಯ ಬದಲಾವಣೆಯಾಗಿದ್ದು, 10ರ ಬದಲು 11ಗಂಟೆಗೆ ವಿಡಿಯೋ ಸಂವಾದ ನಡೆಯಲಿದೆ ಎನ್ನಲಾಗಿದೆ. ಹಾಗೇ ಇಂದು ಲಾಕ್ ಡೌನ್ ಭವಿಷ್ಯ ನಿರ್ಧಾರವಾಗಲಿದೆ ಎನ್ನಲಾಗಿದೆ.

ಇದರಲ್ಲಿ ಇನ್ನಷ್ಟು ಓದಿ :