Photo Courtesy: Twitterಅಹಮ್ಮದಾಬಾದ್: ಪ್ರಧಾನಿ ಮೋದಿ ತಾಯಿ ಶತಾಯುಷಿ ಹೀರಾ ಬೆನ್ ಇಂದು ಬೆಳಗಿನ ಜಾವ ಅನಾರೋಗ್ಯದಿಂದ ನಿಧನರಾಗಿದ್ದಾರೆ.ಉಸಿರಾಟ ಸಂಬಂಧೀ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಅಹಮ್ಮದಾಬಾದ್ ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗಿನ ಜಾವ 3.30 ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ.ಗಾಂಧಿನಗರದಲ್ಲಿ ಹೀರಾ ಬೆನ್ ಅಂತಿಮ ಸಂಸ್ಕಾರ ನಡೆಸಲಾಗಿದೆ. ಪ್ರಧಾನಿ ಮೋದಿ ತಮ್ಮ ಪ್ರೀತಿಯ ತಾಯಿಯ ಅಂತಿಮ ಯಾತ್ರೆಗೆ ಹೆಗಲುಕೊಟ್ಟರು. ಪ್ರತೀ ಬಾರಿ ಹುಟ್ಟುಹಬ್ಬ, ವಿಶೇಷ ದಿನಗಳನ್ನು ತಾಯಿಯನ್ನು ಭೇಟಿ ಮಾಡಿ