ನವದೆಹಲಿ: ಪ್ರಧಾನಿ ಮೋದಿ ಸಚಿವ ಸಂಪುಟಕ್ಕೆ ಹೊಸದಾಗಿ ರಾಜ್ಯದ ನಾಲ್ವರು ಸೇರಿದಂತೆ ಒಟ್ಟು 36 ಹೊಸ ಮುಖಗಳು ಸೇರಿದಂತೆ 43 ಮಂದಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಮುಖ ಸಚಿವರ ಪಟ್ಟಿ ಇಲ್ಲಿದೆ ನೋಡಿ.ಶೋಭಾ ಕರಂದ್ಲಾಜೆ-ಕೃಷಿ ಮತ್ತು ರೈತ ಕಲ್ಯಾಣ (ಸಹಾಯಕ ಸಚಿವೆ) ಎ.ನಾರಾಯಣಸ್ವಾಮಿ- ಸಾಮಾಜಿಕ ನ್ಯಾಯ (ಸಹಾಯಕ ಸಚಿವ) ರಾಜೀವ್ ಚಂದ್ರಶೇಖರ್-(ಕೌಶಾಲಾಭಿವೃದ್ಧಿ) ಭಗವಂತ್ ಖೂಬಾ- (ಹೊಸ ಮತ್ತು ನವೀಕರಿಸಬಹುದಾದ ಇಂಧ, ರಾಸಾಯನಿಕ, ರಸಗೊಬ್ಬರ ಖಾತೆ ಸಹಾಯಕ ಸಚಿವ) ಮನಸುಖ ಮಾಂಡವಿಯ