ತಿಂಗಳಾಂತ್ಯಕ್ಕೆ ಪ್ರಧಾನಿ ಮೋದಿ ಅಮೆರಿಕಾ ಪ್ರವಾಸ

ನವದೆಹಲಿ| Ramya kosira| Last Modified ಶನಿವಾರ, 4 ಸೆಪ್ಟಂಬರ್ 2021 (13:04 IST)
ನವದೆಹಲಿ: ಪ್ರಧಾನಿ ಮೋದಿ ಈ ತಿಂಗಳಾಂತ್ಯಕ್ಕೆ ಯುಎಸ್ ಗೆ ಭೇಟಿ ನೀಡಲಿದ್ದು, ಈ ಹಿನ್ನಲೆಯಲ್ಲಿ ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ಪ್ರಧಾನಿ ಮೋದಿ ಕಾರ್ಯಾಲಯ ಅಮೆರಿಕಾ ಭೇಟಿ ಅಧಿಕೃತವಾಗಿ ದೃಢಪಡಿಸಿಲ್ಲ. ಸೆಪ್ಟೆಂಬರ್ 23-24ಕ್ಕೆ ಪ್ರಧಾನಿ ಮೋದಿ ಯುಎಸ್ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
2019ರಲ್ಲಿ ಪ್ರಧಾನಿ ಮೋದಿ ಯುಎಸ್ ಗೆ ಭೇಟಿ ನೀಡಿದ್ದರು. ಅಂದು ಡೊನಾಲ್ಡ್ ಟ್ರಂಪ್ ಅಧ್ಯಕ್ಷತೆಯಲ್ಲಿ ಹ್ಯೂಸ್ಟನ್ ನಲ್ಲಿ ನಡೆದ ʼಹೌಡಿ ಮೋದಿʼ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಿದ್ದರು.
 
ಇದರಲ್ಲಿ ಇನ್ನಷ್ಟು ಓದಿ :