ನವದೆಹಲಿ: ಲಾಕ್ ಡೌನ್ ವೇಳೆ ಆಗಾಗ ಪ್ರಧಾನಿ ಮೋದಿ ಸಂದೇಶ ನೀಡುತ್ತಿದ್ದು, ಜನತೆಗೆ ಟಾಸ್ಕ್ ನೀಡುತ್ತಿರುವುದು ನೋಡಿದರೆ ಬಿಗ್ ಬಾಸ್ ಗೇಮ್ ನೆನಪಾಗುತ್ತಿದೆ ಎಂದು ಟ್ವಿಟರಿಗರು ಬಣ್ಣಿಸಿದ್ದಾರೆ.