ನವದೆಹಲಿ: ಪ್ರಧಾನಿ ಮೋದಿ ತಮ್ಮ ರಾಜಕೀಯ ಬಿಟ್ಟು ವೈಯಕ್ತಿಕ ಸಮಯ ಕಳೆಯುವ ಫೋಟೋಗಳು ತೀರಾ ಕಡಿಮೆ. ಆದರೆ ಇದೀಗ ಪ್ರಧಾನಿಯ ಹೊಸದೊಂದು ಫೋಟೋ ಇನ್ ಸ್ಟಾಗ್ರಾಂ ಪುಟದಲ್ಲಿ ವೈರಲ್ ಆಗಿದೆ.