ನವದೆಹಲಿ: ಪ್ರಧಾನಿ ಮೋದಿಯವರು 500 ಮತ್ತು 1000 ರೂ.ಗಳ ನೋಟು ಅಮಾನ್ಯಗೊಳಿಸಿ ಇಂದಿಗೆ ಒಂದು ವರ್ಷ. ಈ ನೋಟು ನಿಷೇಧದಂತಹ ಮಹತ್ವದ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಧಿಕಾರಿಗೆ ಪ್ರಧಾನಿ ಮೋದಿ ಮಹತ್ವದ ಹುದ್ದೆ ನೀಡಿ ಗೌರವಿಸಿದೆ.ನೋಟು ನಿಷೇಧ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿಯವರ ವಿಶ್ವಾಸಾರ್ಹ ಅಧಿಕಾರಿ ಹಸನ್ಮುಖ್ ಅಧಿಯಾ ಎಂಬ ಐಎಎಸ್ ಅಧಿಕಾರಿಗೆ ಮೋದಿ ಸರ್ಕಾರ ವಿತ್ತ ಸಚಿವಾಲಯದ ಅತ್ಯಂತ ಹಿರಿಯ ಕಾರ್ಯದರ್ಶಿಯಾಗಿ ಬಡ್ತಿ ನೀಡಿದೆ.1981 ರ