ನವದೆಹಲಿ :ಪ್ರಧಾನಿ ಮೋದಿ ಅವರ ಹೇಳಿಕೆ ಹೊರಬೀಳುತ್ತಿದ್ದಂತೆಯೇ ನೆಹರೂ ಅವರ ಭಾಷಣದ ತುಣಕೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಹೊರಬಿದ್ದಿದೆ. ನೆಹರೂ ಭಾಷಣದ ತುಣಕಿನಲ್ಲಿರುವ ಹೇಳಿಕೆ ಹೀಗಿದೆ. ಹೆಚ್ಚಿನ ಪರಿಶ್ರಮದ ಕೆಲಸಗಳನ್ನು ಮಾಡಲು ನಮ್ಮ ಕೈಯಲ್ಲಿ ಸಾಧ್ಯವಿಲ್ಲ. ನಾವು ಅಷ್ಟಾಗಿ ಕೆಲಸ ಮಾಡಲೂ ಸಹ ಸಾಧ್ಯವಿಲ್ಲ. ಆದರೆ ಯೂರೋಪ್ ನ ಜನರು, ಜಪಾನ್ ಜನರು, ಚೀನಾದ ಜನರು ಅಥವಾ ಅಮೆರಿಕ ಜನರು ಹೆಚ್ಚಿನ ಕೆಲಸ ಮಾಡಬಲ್ಲರು. ಇವೆಲ್ಲವೂ ಯಾವುದೇ ಜಾದೂವಿನಿಂದ ಅವರು ಮಾಡಿದ್ದಾರೆಂದು ಭಾವಿಸಬೇಡಿ