Photo Courtesy: Twitterನವದೆಹಲಿ: 77 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಇಂದು ಪ್ರಧಾನಿ ಮೋದಿ ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ. ಇದು 10 ನೇ ಬಾರಿಗೆ ಅವರು ಧ್ವಜಾರೋಹಣ ಮಾಡಿದ್ದಾರೆ ಎನ್ನುವುದು ವಿಶೇಷ.ಇದಕ್ಕೆ ಮೊದಲು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸತತ 10 ಬಾರಿ ಧ್ವಜಾರೋಹಣ ಮಾಡಿ ದಾಖಲೆ ಮಾಡಿದ್ದರು. ಇದೀಗ ಮನಮೋಹನ್ ಸಿಂಗ್ ಸಾಲಿಗೆ ಪ್ರಧಾನಿ ಮೋದಿ ಕೂಡಾ ಸೇರಿಕೊಂಡಿದ್ದಾರೆ.ಇದುವರೆಗೆ ಭಾರತ 15 ಪ್ರಧಾನ ಮಂತ್ರಿಗಳನ್ನು ಕಂಡಿದೆ. ಆ