ನವದೆಹಲಿ: ಈಗ ಎಲ್ಲಿ ನೋಡಿದರೂ ಬಾಹುಬಲಿ ಸಿನಿಮಾದ್ದೇ ಸದ್ದು. ಏಪ್ರಿಲ್ 28 ರಂದು ಬಿಡುಗಡೆಯಾಗಲಿರುವ ಬಾಹುಬಲಿ2 ಚಿತ್ರದಲ್ಲಿ ಕಟ್ಟಪ್ಪ ಯಾಕೆ ಬಾಹುಬಲಿಯನ್ನು ಕೊಂದ ಎಂಬ ಪ್ರಶ್ನೆಗೆ ಉತ್ತರವಿದೆ. ಈಗ ಪ್ರಧಾನಿ ಮೋದಿ ಬಾಯಲ್ಲೂ ಕಟ್ಟಪ್ಪ ಬಂದಿದ್ದಾನೆ! ಮೋದಿ ತಮ್ಮ ಭಾಷಣವೊಂದರಲ್ಲಿ ಕಟ್ಟಪ್ಪನ ಬಗ್ಗೆ ಉಲ್ಲೇಖಿಸಿದ್ದರು. ಅಂದ ಹಾಗೆ ಈ ಭಾಷಣ ಅವರು ಮಾಡಿದ್ದು, ಉತ್ತರ ಪ್ರದೇಶ ಚುನಾವಣಾ ಪ್ರಚಾರವೊಂದರಲ್ಲಿ. ಬಾಹುಬಲಿ ಎಂಬ ಸಿನಿಮಾದಲ್ಲಿ ಕಟ್ಟಪ್ಪ ಬಾಹುಬಲಿಯನ್ನೇ ನಾಶ ಮಾಡಿದ ಎನ್ನುತ್ತಾರೆ. ಇದರ