ನರ್ಮದಾ: ಗುಜರಾತ್ ನ ನರ್ಮದಾದಲ್ಲಿ ಸ್ವತಂತ್ರ ಭಾರತದ ಶಿಲ್ಪಿ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಏಕತಾ ಪ್ರತಿಮೆ ಅನಾವರಣಗೊಳಿಸಿ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ.ತುಂಡು, ತುಂಡಾಗಿ ವಿಭಜನೆಯಾಗಿದ್ದ ಭಾರತವನ್ನು ಒಗ್ಗೂಡಿಸಿದ ಈ ಮಹಾನ್ ನಾಯಕನನ್ನು ನಾವು ಯಾವತ್ತೂ ಮರೆಯಬಾರದು. ದೇಶವನ್ನು ವಿಭಜಿಸುವ ಪ್ರಯತ್ನವನ್ನು ವಿಫಲಗೊಳಿಸಿದವರು. ಈ ಐತಿಹಾಸಿಕ ಕ್ಷಣಕ್ಕೆ ದೇಶದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.ಪ್ರತಿಮೆ ಅನಾವರಣಗೊಳಿಸದ ಬಳಿಕ ದೇಶದ ಏಕತೆಗೆ ಜಿಂದಾಬಾದ್, ಸರ್ದಾರ್ ಪಟೇಲ್ ಜಿಂದಾಬಾದ್ ಘೋಷಣೆ ಕೂಗಿದ