ನವದೆಹಲಿ: ಸಂಸತ್ತಿನಲ್ಲಿ ಇಂದು ಪ್ರಧಾನಿ ಮೋದಿ ಅಬ್ಬರದ ಭಾಷಣ ಮಾಡಿದ್ದಾರೆ. ಕರ್ನಾಟಕ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ತಮ್ಮ ಭಾಷಣದುದ್ದಕ್ಕೂ ಛಾಟಿ ಬೀಸಿದ್ದಾರೆ. 1947 ಅಗಸ್ಟ್ 15 ರಂದು ಭಾರತ ಹುಟ್ಟಿಕೊಂಡಿತೆಂದು ಕಾಂಗ್ರೆಸ್ ಹೇಳುತ್ತಿದೆ. ನೆಹರು ಪ್ರಜಾಪ್ರಭುತ್ವ ಪರಿಚಯಿಸಿದರಂತೆ. ಅಸಲಿಗೆ ಬೌದ್ಧರ ಕಾಲದಲ್ಲೇ ಪ್ರಜಾಪ್ರಭತ್ವದ ಕಲ್ಪನೆಯಿತ್ತು.ಕಾಂಗ್ರೆಸ್ ನ ಪಾಪಗಳಿಗೆ ಇಡೀ ಜನತೆ ತೆರಿಗೆ ಕಟ್ಟುತ್ತಿದ್ದಾರೆ. ನ್ಯಾಯಾಧೀಶರ ನೇಮಕದಲ್ಲೂ ಕಾಂಗ್ರೆಸ್ ಹಸ್ತಕ್ಷೇಪ ಮಾಡುತ್ತಿದೆ. ಕಾಂಗ್ರೆಸ್ ಗೆ ದೇಶಕ್ಕಿಂತ ಕುಟುಂಬವೇ ಮೊದಲು.ದಲಿತ ಮುಖ್ಯಮಂತ್ರಿಯನ್ನು