ಶಿಮ್ಲಾ: ಪ್ರಧಾನಿ ಮೋದಿ ತಮ್ಮ ಜೀವನದ ಆರಂಭದ ದಿನಗಳಲ್ಲಿ ಚಹಾ ಮಾರಿ ಬದುಕುತ್ತಿದ್ದರು ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಹಳೆಯ ದಿನಗಳನ್ನು ಆಗಾಗ ಸ್ಮರಿಸಿಕೊಳ್ಳುವ ಪ್ರಧಾನಿ ಮೋದಿಗೆ ಶಿಮ್ಲಾ ಭೇಟಿ ಸಂದರ್ಭದಲ್ಲೂ ಹಳೆಯ ನೆನಪೊಂದು ಕಾಡಿದೆ. ನಿನ್ನೆ ಹಿಮಾಚಲ ಪ್ರದೇಶದಲ್ಲಿ ನೂತನ ಸಿಎಂ ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ ದಾರಿ ಮಧ್ಯೆ ತಾವು ಹಳೆಯ ದಿನಗಳಲ್ಲಿ ಕಾಫಿ ಕುಡಿಯುತ್ತಿದ್ದ ಕೆಫೆಗೆ ಬಂದು ಕಾಫಿ ಸವಿದಿದ್ದಾರೆ.ದಾರಿ ಮಧ್ಯೆ