ನವದೆಹಲಿ: ಪ್ರಧಾನಿ ಮೋದಿ ಆಗಾಗ ವಿಶೇಷ ಕೆಲಸಗಳಿಂದ ಗಮನ ಸೆಳೆಯುತ್ತಾರೆ. ಮಕ್ಕಳ ಮನವಿಗೆ ಬೇಗ ಸ್ಪಂದಿಸುತ್ತಾರೆ ಎಂಬ ಮೆಚ್ಚುಗೆಯೂ ಅವರಿಗಿದೆ. ಅಂತಿಪ್ಪ ಪ್ರಧಾನಿ ನಾಲ್ಕು ವರ್ಷದ ಮಗುವಿನ ಆಸೆ ನೆರವೇರಿಸಿದ್ದಾರೆ.