ನವದೆಹಲಿ: ಬಿಜೆಪಿ ನಾಯಕರು ಆಗಾಗ ಎಗ್ಗಿಲ್ಲದೆ ನಾಲಿಗೆ ಹರಿಯಬಿಟ್ಟು ಕಟು ಟೀಕೆಗೆ ಒಳಗಾಗುವುದಲ್ಲದೆ ಪಕ್ಷವನ್ನು ಮುಜುಗರಕ್ಕೀಡು ಮಾಡುತ್ತಾರೆ. ಅಂತಹ ನಾಯಕರಿಗೆ ಪ್ರಧಾನಿ ಮೋದಿ ಕಠಿಣ ಸಂದೇಶ ರವಾನಿಸಿದ್ದಾರೆ.