ಕೋಲ್ಕೊತ್ತಾ: ಪಶ್ಚಿಮ ಬಂಗಾಲದಲ್ಲಿ ಚುನಾವಣೆ ರಣ ಕಣ ರಂಗೇರಿದ್ದು, ಮಮತಾ ಬ್ಯಾನರ್ಜಿ ಮತ್ತು ಪ್ರಧಾನಿ ಮೋದಿ ನಡುವಿನ ವಾಕ್ಸಮರ ಮುಂದುವರಿದಿದೆ.ಮಮತಾ ಬ್ಯಾನರ್ಜಿ ಅಸಹಿಷ್ಣು ಎಂದು ಜರೆದಿರುವ ಪ್ರಧಾನಿ ಮೋದಿ ಚುನಾವಣೆ ಬಳಿಕ ಬಿಜೆಪಿ ಗೆದ್ದ ಮೇಲೆ ನನ್ನ ಭಾವಚಿತ್ರವನ್ನು ಕೆಟ್ಟದಾಗಿ ಪೈಂಟ್ ಮಾಡಿ ಗಿಫ್ಟ್ ನೀಡಿ ಎಂದು ಲೇವಡಿ ಮಾಡಿದ್ದಾರೆ.ಪ.ಬಂಗಾಲದಲ್ಲಿ ಸಾರ್ವಜನಿಕ ಸಮಾವೇಶವೊಂದರಲ್ಲಿ ಮಾತನಾಡಿದ ಪ್ರಧಾನಿ ಮೋದಿ ಮಮತಾ ಬ್ಯಾನರ್ಜಿಯವರ ಪೈಂಟಿಂಗ್ ಪ್ರೇಮವನ್ನು ಲೇವಡಿ ಮಾಡಿದ್ದಾರೆ. ನೀವು ಪೈಂಟ್ ಮಾಡಿ