ನವದೆಹಲಿ: ತಮ್ಮ ಈ ಸರ್ಕಾರದ ಅವಧಿಯ ಕೊನೆಯ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಪ್ರಧಾನಿ ಮೋದಿ ಹೊಸ ದಾಖಲೆಯೊಂದನ್ನು ಮಾಡಿದ್ದಾರೆ. ಬೆಳಿಗ್ಗೆ 7.30 ಕ್ಕೆ ಧ್ವಜಾರೋಹಣ ಮಾಡಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ 8.55 ರವರೆಗೂ ಮಾತನಾಡಿದರು. ಈ ರೀತಿ ಸುದೀರ್ಘ ಅವಧಿಗೆ ಭಾಷಣ ಮಾಡಿ ಮೋದಿ ಹೊಸ ದಾಖಲೆ ಬರೆದರು.ಒಟ್ಟು 82 ನಿಮಿಷಗಳ ಕಾಲ ಪ್ರಧಾನಿ ಮಾತನಾಡಿದರು. ಈ ಮೂಲಕ ಕಳೆದ ಐದು ವರ್ಷಗಳ ತಮ್ಮ ಅವಧಿಯಲ್ಲಿ ಅವರು