ನವದೆಹಲಿ: ಪ್ರಧಾನಿ ಮೋದಿ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ಮೀಟಿಂಗ್ ನ್ನು ಟಿವಿ ಮಾಧ್ಯಮಗಳಿಗೆ ನೇರಪ್ರಸಾರ ಮಾಡಲು ಅವಕಾಶ ಕೊಟ್ಟು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಎಡವಟ್ಟು ಮಾಡಿದ್ದಾರೆ. ಇದಕ್ಕೆ ಸ್ವತಃ ಮೋದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. Photo Courtesy: Googleಪ್ರಧಾನಿ ಮೋದಿ ಜೊತೆಗೆ ಆಂತರಿಕ ಸಭೆ ನಡೆಸುತ್ತಿದ್ದಾಗ ಅದನ್ನು ಕೆಲವು ಸುದ್ದಿ ಮಾಧ್ಯಮಗಳು ನೇರಪ್ರಸಾರ ಮಾಡಿದ್ದವು. ಇದು ಪ್ರಧಾನಿ ಕಚೇರಿಯ ಗಮನಕ್ಕೂ ಬಂದಿದೆ. ಇದಕ್ಕೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ ಪ್ರಧಾನಿ ಮೋದಿ