ನವದೆಹಲಿ : ಚೀನಾದ ಆ್ಯಪ್ ಗಳನ್ನು ಬ್ಯಾನ್ ಮಾಡಿದ ಬೆನ್ನಲೇ ಇದೀಗ ಪ್ರಧಾನಿ ಮೋದಿ ಚೀನಾದ ಸಾಮಾಜಿಕ ಜಾಲತಾಣ ವೈಬೋದಿಂದ ಹೊರಬಂದಿದ್ದಾರೆ.