ನಮ್ಮ ಬಳಿ ಅಣ್ವಸ್ತ್ರ ಇರೋದು ದೀಪಾವಳಿ ಪಟಾಕಿಗಲ್ಲ: ಪಾಕ್ ಗೆ ಪ್ರಧಾನಿ ಮೋದಿ ಎಚ್ಚರಿಕೆ

ನವದೆಹಲಿ, ಸೋಮವಾರ, 22 ಏಪ್ರಿಲ್ 2019 (07:22 IST)

ನವದೆಹಲಿ: ಅಣ್ವಸ್ತ್ರ ವಿಚಾರವಾಗಿ ಪಾಕಿಸ್ತಾನ ಭಾರತವನ್ನು ಕೆಣಕಿದ್ದಕ್ಕೆ ಪ್ರಧಾನಿ ಮೋದಿ ಸಾಂಪ್ರದಾಯಿಕ ಎದುರಾಳಿ ರಾಷ್ಟ್ರಕ್ಕೆ ತಿರುಗೇಟು ನೀಡಿದ್ದಾರೆ.


 
ನಮ್ಮ ಬಳಿ ಇರುವ ಅಣ್ವಸ್ತ್ರ ದೀಪಾವಳಿ ದಿನ ಪಟಾಕಿ ಹೊಡೆಯುವುದಕ್ಕಲ್ಲ. ಅಗತ್ಯ ಬಂದರೆ ಎದುರಾಳಿಗಳ ಮೇಲೆ ಹೊಡೆಯಲೂ ಹಿಂಜರಿಯುವುದಿಲ್ಲ ಎಂದು ಪ್ರಧಾನಿ ಎಚ್ಚರಿಕೆ ನೀಡಿದ್ದಾರೆ.
 
ಪುಲ್ವಾಮಾ ದಾಳಿ ಬಳಿಕ ಎರಡೂ ರಾಷ್ಟ್ರಗಳ ನಡುವೆ ಸಂಬಂಧ ಸಂಪೂರ್ಣವಾಗಿ ಹಳಸಿದೆ. ಇದೀಗ ಮತ್ತೆ ಪ್ರಧಾನಿ ಮೋದಿ ಕೆಣಕಲು ಬಂದ ಪಾಕ್ ಗೆ ತಿರುಗೇಟು ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸೋಲುವುದು ಖಚಿತವಾದರೆ ಸಿದ್ದರಾಮಯ್ಯ ಯಾರ ಕಾಲು ಬೇಕಾದ್ರೂ ಹಿಡಿಯುತ್ತಾರೆ-ಪ್ರತಾಪ್ ಸಿಂಹ ವ್ಯಂಗ್ಯ

ಮೈಸೂರು : ಅಧಿಕಾರ ಪಡೆಯಲು ಸಿದ್ದರಾಮಯ್ಯ ಯಾರ ಕಾಲಿಗೆ ಬೇಕಾದ್ರು ಬೀಳುತ್ತಾರೆ ಎಂದು ಸಂಸದ ಪ್ರತಾಪ್ ಸಿಂಹ ...

news

ಸಿದ್ದರಾಮಯ್ಯ ಬಳಿಕ ನಾನೇ ಸಿಎಂ ಎಂದು ಘೋಷಣೆ ಮಾಡಿದ ಕಾಂಗ್ರೆಸ್ ನಾಯಕ

ವಿಜಯಪುರ : ಗೃಹ ಸಚಿವ ಎಂಬಿ ಪಾಟೀಲ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಬಳಿಕ ನಾನೇ ಸಿಎಂ ಎಂದು ...

news

ಮನೆಗೆ ನುಗ್ಗಿ 15 ವರ್ಷದ ಬಾಲಕಿಯ ಮೇಲೆ ಎರಗಿದ ಐವರು ಕಾಮುಕರು

ರಾಯ್ಪುರ : ಪೋಷಕರು ಮನೆಯಲ್ಲಿ ಇಲ್ಲದಿರುವದನ್ನು ಕಂಡು ಐವರು ಕಾಮುಕರು ಮನೆಗೆ ನುಗ್ಗಿ 15 ವರ್ಷದ ಬಾಲಕಿಯ ...

news

ಅಂತರಾಷ್ಟ್ರೀಯ ಕಾಳ ಸಂತೆಯಲ್ಲಿ ಈ ಹಲ್ಲಿಯ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ?

ಏಷ್ಯಾ: ಅಂತರಾಷ್ಟ್ರೀಯ ಕಾಳ ಸಂತೆಯಲ್ಲಿ ಗೀಕೋ ಎನ್ನುವ ಹಲ್ಲಿಯೊಂದಕ್ಕೆ ಬರೋಬ್ಬರಿ 40 ಲಕ್ಷ ರೂ ಕೊಟ್ಟು ...