ನವದೆಹಲಿ: ಕೇಂದ್ರ ಸರಕಾರದ ನಡೆಯಿಂದ ಕಾಳಧನಿಕರಿಗೆ ಹಣವನ್ನು ವರ್ಗಾಯಿಸಲು ಸಮಯ ದೊರೆಯದಿರುವುದರಿಂದ ಅಸಮಾಧಾನಗೊಂಡಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.