ನವದೆಹಲಿ : ರೈಲ್ವೆ ಇಲಾಖೆಯಿಂದ ಚನ್ನಪಟ್ಟಣದ ಬೊಂಬೆಗಳ ಪ್ರದರ್ಶನ ಮಾಡಲಾಗಿದೆ. ಚನ್ನ ಪಟ್ಟಣದ ಬೊಂಬೆ ಬಗ್ಗೆ ಪಿಯೂಷ್ ಗೋಯಲ್ ಟ್ವೀಟ್ ಮಾಡಿದ್ದಾರೆ.