ನವದೆಹಲಿ: ನೋಟು ನಿಷೇಧ ಜಾರಿಗೊಳಿಸಿದ 50 ದಿನಗಳ ನಂತರ ಹಣಕಾಸಿನ ಬಿಕ್ಕಟ್ಟು ಇತ್ಯರ್ಥವಾಗದಿದ್ದಲ್ಲಿ ದೇಶದ ಜನತೆ ಶಿಕ್ಷಿಸಬಹುದು ಎಂದು ಹೇಳಿಕೆ ನೀಡಿದ ಪ್ರಧಾನಿ ಮೋದಿ, ಶಿಕ್ಷೆಗೆ ಸಿದ್ದರಾಗಲು ಯಾವುದಾದರೊಂದು ವೃತ್ತವನ್ನು ಹುಡುಕಿದಲ್ಲಿ ಜನತೆ ಶಿಕ್ಷಿಸಲು ಸಿದ್ದರಾಗುತ್ತಾರೆ ಎಂದು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.