ಅಹಮ್ಮದಾಬಾದ್: ಮಹಿಳೆಯೊಬ್ಬರ ಮನೆ ದರೋಡೆ ಮಾಡಿ ಮನೆಯ ಕೆಲಸದಾಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಪರಾರಿಯಾಗಲೆತ್ನಿಸಿದ ಐವರು ಸೆಕ್ಯುರಿಟಿ ಗಾರ್ಡ್ ಗಳನ್ನು ಪೊಲೀಸರು ಬಂಧಿಸಿದ್ದಾರೆ.ಅಹಮ್ಮದಾಬಾದ್ ನಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿದ್ದ ನಗ-ನಗದು ದೋಚಿ ಅತ್ಯಾಚಾರವೆಸಗಿ ಪಂಜಾಬ್ ಕಡೆಗೆ ಪರಾರಿಯಾಗಲೆತ್ನಿಸಿದಾಗ ಪೊಲೀಸರು ಬಂಧಿಸಿದ್ದಾರೆ.ಪ್ರಮುಖ ಆರೋಪಿಗಳಲ್ಲೊಬ್ಬ ಮುಂದಿನ ತಿಂಗಳು ಮದುವೆಯಾಗಲಿದ್ದ. ಆತ ಮದುವೆಗೆ ಹಣ ಹೊಂದಿಸಲು ಈ ರೀತಿ ದರೋಡೆಗೆ ಮುಂದಾಗಿದ್ದ ಎಂದು ತಿಳಿದುಬಂದಿದೆ. ಮಹಿಳೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಳು. ಹೀಗಾಗಿ