ಲಕ್ನೋ: ದೇಶದೆಲ್ಲೆಡೆ ಅತ್ಯಾಚಾರ ಪ್ರಕರಣದ ಬಗ್ಗೆ ಮತ್ತು ಸಂತ್ರಸ್ತರ ಜತೆಗೆ ಪೊಲೀಸರು ನಡೆದುಕೊಳ್ಳುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದರೂ ಮತ್ತೆ ಅಂತಹದ್ದೇ ಘಟನೆಗಳು ನಡೆಯುತ್ತಿವೆ.ತನ್ನ ಮೇಲೆ ಅತ್ಯಾಚಾರ ಯತ್ನ ನಡೆದಿದೆ ಎಂದು ಮಹಿಳೆಯೊಬ್ಬರು ದೂರು ಕೊಡಲು ಬಂದರೆ ಉತ್ತರ ಪ್ರದೇಶದ ಹಿಂದೂಪುರ ಗ್ರಾಮದಲ್ಲಿ ಪೊಲೀಸರು ಉದ್ಧಟತನ ತೋರಿದ್ದಾರೆ.ದೂರು ಕೊಡಲು ಬಂದ ಮಹಿಳೆಗೆ ರೇಪ್ ಆದ ಮೇಲೆ ಬಾ ಎಂದು ಉಡಾಫೆಯ ಉತ್ತರ ಕೊಟ್ಟಿದ್ದಾರೆ. ದೂರು ಸ್ವೀಕರಿಸಲು ನಿರಾಕರಿಸಿದ ಪೊಲೀಸರು ನಿನ್ನ ಮೇಲೆ