ಇಂಧೋರ್: ಮೂರು ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣವನ್ನು ಈಗ ಪೊಲೀಸರು ಕೊಲೆಗಾರನ ತಂಗಿಯ ಡೈರಿಯಿಂದಾಗಿ ಬೇಧಿಸಿದ್ದಾರೆ.ಮೂರು ವರ್ಷದ ಹಿಂದೆ ಅಪ್ರಾಪ್ತ ಯುವಕನೊಬ್ಬನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ನಡೆಸಿದಾಗ ಇದು ಕೊಲೆ ಎಂದು ಗೊತ್ತಾಗಿತ್ತು. ಆದರೆ ಕೊಲೆಗಾರ ಯಾರು ಎನ್ನುವುದು ಗೊತ್ತಾಗಿರಲಿಲ್ಲ.ಮೂರು ವರ್ಷಗಳಿಂದ ಪೊಲೀಸರು ಪ್ರಕರಣದ ತನಿಖೆ ಮಾಡುತ್ತಲೇ ಇದ್ದರು. ಕೊಲೆಯಾದ ಸ್ಥಳದಲ್ಲಿ ಅಪ್ರಾಪ್ತ ಬಾಲಕಿಯ ಡೈರಿ ಸಿಕ್ಕಿತ್ತು. ಆ ಡೈರಿಯಲ್ಲಿ ಅಂದು ನಡೆದಿದ್ದ