ನವದೆಹಲಿ: ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ದರೋಡೆಕೋರನೊಬ್ಬನನ್ನು ಹಿಡಿಯಲು ದೆಹಲಿ ಪೊಲೀಸರು ಭಾರೀ ಸಾಹಸವನ್ನೇ ಮಾಡಿದ್ದಾರೆ.ಅಕ್ಷಯ್ ದಗಾರ್ ಎಂಬಾತ ಇಂಜಿನಿಯರ್ ವೃತ್ತಿಯಲ್ಲಿದ್ದವ ನಂತರ ಅಪರಾಧ ಜಗತ್ತಿಗೆ ಕಾಲಿಟ್ಟಿದ್ದ. ಈತ ಇದೀಗ ವಿರೋಧಿ ಗುಂಪಿನ ಇಬ್ಬರು ರೌಡಿಗಳ ಕೊಲೆ ಆರೋಪದಲ್ಲಿ ಪೊಲೀಸರ ವಾಂಟೆಡ್ ಲಿಸ್ಟ್ ನಲ್ಲಿದ್ದ.ಈತನಿಗಾಗಿ ಜಾಲ ಬೀಸಿದ್ದ ದೆಹಲಿ ಪೊಲೀಸರ ವಿಶೇಷ ತಂಡಕ್ಕೆ ಈತ ಹರ್ಯಾಣದ ಗ್ರಾಮವೊಂದರಲ್ಲಿರುವುದು ಗೊತ್ತಾಯಿತು. ಆದರೆ ಪೊಲೀಸರನ್ನು ಕಂಡೊಡನೆ ಕಾರು ಹತ್ತಿ ಪರಾರಿಯಾಗಲು ಯತ್ನಿಸಿದ ಅಕ್ಷಯ್ ಹಿಂದೆ