ಹೈದರಾಬಾದ್: ಪಶು ವೈದ್ಯೆಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿಗಳನ್ನು ಎನ್ ಕೌಂಟರ್ ಮಾಡಿದ್ದರ ಹಿಂದಿನ ನಿಜ ಕಾರಣವನ್ನು ಸೈಬರಾಬಾದ್ ಪೊಲೀಸ್ ಮುಖ್ಯಸ್ಥ ವಿಸಿ ಸಜ್ಜನರ್ ಬಹಿರಂಗಪಡಿಸಿದ್ದಾರೆ.ಆರೋಪಿಗಳ ಮೇಲೆ ಪೊಲೀಸರು ನಕಲಿ ಎನ್ ಕೌಂಟರ್ ಮಾಡಿರಬಹುದೇ ಎಂಬಿತ್ಯಾದಿ ಅನುಮಾನಗಳು ಓಡಾಡುತ್ತಿರುವ ಹಿನ್ನಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಪೊಲೀಸರು ಘಟನೆಯ ವೃತ್ತಾಂತ ಬಯಲು ಮಾಡಿದ್ದಾರೆ.ಪ್ರಕರಣದ ಮರುಸೈಷ್ಟಿಗೆ ಆರೋಪಿಗಳನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾಗ ಆರೋಪಿಗಳಲ್ಲಿ ಇಬ್ಬರು ಪೊಲೀಸರಿಂದ ಗನ್ ಕಿತ್ತುಕೊಂಡು ದಾಳಿಗೆ ಯತ್ನಿಸಿದ್ದರು. ಈ