ಚೆನ್ನೈ : ಪೊಲೀಸ್ ಪೇದೆಯೊಬ್ಬ ಪೊದೆಯಲ್ಲಿ ಮಂಗಳಮುಖಿ ಜೊತೆ ಲೈಂಗಿಕ ಸಂಬಂಧ ಬೆಳೆಸಿದ ಘಟನೆ ಚೆನ್ನೈ ನಲ್ಲಿ ನಡೆದಿದೆ. ಥೋರೈಪಕ್ಕಂ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಸತೀಶ್ ಸತ್ಯಾರಾಜ್ ಎಂಬಾತ ಶನಿವಾರ ರಾತ್ರಿ ಪೊದೆಯ ಹಿಂದೆ ಮಂಗಳಮುಖಿ ಜೊತೆ ಸೆಕ್ಸ್ ಮಾಡಿದ್ದಾನೆ. ಇದನ್ನು ಯುವಕರ ಗುಂಪೊಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಅಲ್ಲದೇ ಯುವಕರು ಹೆಡ್ ಕಾನ್ ಸ್ಟೇಬಲ್ ನನ್ನು ಪಲ್ಲಿಕಾರನಾಯ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ