ಕಾನ್ಪುರ: ಪ್ರಧಾನಿ ಮೋದಿ ಮತ್ತು ಮಹಿಳಾ ಐಎಎಸ್ ಅಧಿಕಾರಿಯೊಬ್ಬರ ವಿರುದ್ಧ ಅವಹೇಳನಕಾರೀ ಟ್ವೀಟ್ ಮಾಡಿದ್ದ ಕಾನ್ಪುರದ ಕ್ರೈಂ ಬ್ರ್ಯಾಂಚ್ ವಿಭಾಗದ ಕಾನ್ ಸ್ಟೇಬಲ್ ಅಜಯ್ ಗುಪ್ತಾ ಎಂಬಾತನನ್ನು ಅಮಾನತು ಮಾಡಲಾಗಿದೆ.