ಒಡಿಶಾ : 13 ವರ್ಷದ ಹುಡುಗಿಯ ಮೇಲೆ ನಾಲ್ವರು ಪೊಲೀಸ್ ಅಧಿಕಾರಿಗಳು ಸೇರಿ ಮಾನಭಂಗ ಎಸಗಿದ್ದಲ್ಲದೇ ಇದರ ಪರಿಣಾಮ ಗರ್ಭವತಿಯಾದ ಆಕೆಗೆ ಗರ್ಭಪಾತ ಮಾಡಿಸಿದ ಘಟನೆ ಒಡಿಶಾದ ರೂರ್ಕೆಲಾದಲ್ಲಿ ನಡೆದಿದೆ. ಹುಡುಗಿಯ ತಾಯಿ ಮಗಳನ್ನು ನೋಡಿಕೊಳ್ಳಲು ಆಗದ ಕಾರಣ ಚಿಲ್ಡ್ರೆರೆನ್ ಹೋಮ್ ಗೆ ಕಳುಹಿಸಿದ್ದಾಳೆ. ಆದರೆ ಹುಡುಗಿ ಅಲ್ಲಿಂದ ತಪ್ಪಿಸಿಕೊಂಡಾಗ ಪೊಲೀಸರ ಕೈಗೆ ಸಿಕ್ಕಿದ್ದಾಳೆ. ಆಗ ಠಾಣೆಗೆ ಕರೆದೊಯ್ದ ಪೊಲೀಸರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಇದರ ಪರಿಣಾಮ ಆಕೆ