ಸಿರ್ಸಾ: ಡೇರಾ ಸಂಘಟನೆ ಮುಖ್ಯಸ್ಥ ರಾಮ್ ರಹೀಂ ಸಿಂಗ್ ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿದ ಬಳಿಕ ಆತನ ಆಶ್ರಮದಲ್ಲಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಬಾಬಾನ ಸೆಕ್ಸ್ ಕರ್ಮಕಾಂಡ ನಡೆಯುತ್ತಿದ್ದ ಸೀಕ್ರೆಟ್ ಗುಹಾ ಮಾರ್ಗವನ್ನು ಪತ್ತೆ ಹಚ್ಚಲು ಪೊಲೀಸರಿಗೆ ಇದುವರೆಗೆ ಸಾಧ್ಯವಾಗಿಲ್ಲ. ಆದರೆ ಇದನ್ನು ಪತ್ತೆ ಹಚ್ಚುವ ಶ್ರಮದಲ್ಲಿದ್ದ ಪೊಲೀಸರಿಗೆ ಬೆರಗಾಗುವಂತಹ ಸ್ಥಳವೊಂದು ಪತ್ತೆಯಾಗಿದೆ.ಸ್ವಿಮ್ಮಿಂಗ್ ಪೂಲ್ ನ ಬಳಿ ಡೇರಾ ಬಾಬಾ ತನ್ನ ವಿದೇಶೀ ಭಕ್ತರಿಗಾಗಿ ಅಂಡರ್ ವಾಟರ್