ನವದೆಹಲಿ: ಇತ್ತೀಚೆಗೆ ರಾಷ್ಟ್ರ ರಾಜಧಾನಿಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಪುತ್ರ ಮಹಿಳೆಯನ್ನು ಥಳಿಸಿ ಕಿರುಕುಳ ನೀಡಿದ ವಿಡಿಯೋ ವೈರಲ್ ಆದ ಸುದ್ದಿ ಓದಿರುತ್ತೀರಿ.ಎಎಸ್ ಐ ಅಶೋಕ್ ಕುಮಾರ್ ತೋಮರ್ ಎಂಬ ಪೊಲೀಸ್ ಅಧಿಕಾರಿಯ ಪುತ್ರ ರೋಹಿತ್ ತೋಮರ್ ಮಹಿಳೆ ಮೇಲೆ ಸ್ನೇಹಿತನ ಕಚೇರಿಯಲ್ಲಿ ಕಾಲಿನಿಂದ ತುಳಿದು ಥಳಿಸುತ್ತಿರುವ ವೈರಲ್ ಆಗಿತ್ತು. ಆ ಬಳಿಕ ಮಹಿಳೆ ರೋಹಿತ್ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದ ಎಂದೂ ಆರೋಪಿಸಿದ್ದಳು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಹಿತ್ ನನ್ನು ಪೊಲೀಸರು